ರಾಣಿ ಚೆನ್ನಮ್ಮಾಜಿ ಅವರ ಖಡ್ಗವನ್ನು ಇಂಗ್ಲೆಂಡಿನಿಂದ ರಾಜ್ಯಕ್ಕೆ ತರುವುದು ನಮ್ಮ ಸಮುದಾಯದ ಬಹುದಿನಗಳ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ' ಎಂದು ವಿಜಯಪುರದಲ್ಲಿ ಕೂಡಲ ಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಜಯಮೃತ್ಯಂಜಯ ಸ್ವಾಮೀಜಿಗಳು ಹೇಳಿದ್ದಾರೆ..
Kudala Sangama-based Lingayat Panchamashali Jagadguru Peeta pontiff Basava Jaya Mruthyunjaya Swami said initiative has started to bring back Rani Chennamma's sword from British Museum to Kittur has started.